Monday, July 13, 2009

ಇದು ಬೆಂಕಿ ವಿಚಾರ...!

ಇದು ಮಾತ್ರ ಸ್ವಲ್ಪ ಬೇಜಾರಿನ ಆಟೋಕ್ತಿ...! ''ನಾನು ಕೊಟ್ಟ ಹೃದಯಕ್ಕೆ ಅವಳು ಇಟ್ಟ ಬೆಂಕಿ''. ಆದರೆ, ಅವಳು ಬೆಂಕಿ ತರೋ ತನಕ ಈತ ಏನು ಮಾಡ್ತಾ ಇದ್ದ..? ಒಂದು ಬಕೆಟ್ ನೀರು ಜೊತೆಗೆ ಇಟ್ಟಿರೋದು ತಾನೆ...?!

4 comments:

  1. sakat.....sakat aagide.....
    keep it up...keep writing.
    wil wait ur some more atokti"""

    rajani

    ReplyDelete
  2. alla suggest madodu andre hinga? innu henge antha nanna kelbeda telattna!!!!!!!!!!!!11

    ReplyDelete
  3. ನಾಡಿಗರ ಕಣ್ಣಿಗೆ ಬಿದ್ದ, ನೆನಪಿನಲ್ಲಿರುವ ಒಂದಿಷ್ಟು ಆಟೋಕ್ತಿಗಳು ಇವು
    * ಎಲ್ಲಿಗ್ ಹೊಂಟಿ ಮಾಮ ತ್ವಾಟಕ್ ಹೊಂಟಿನಿ ಮಲ್ಲಿ
    * ಓ ಮಲ್ಲಿಗೆ ನೀ ಎಲ್ಲಿಗೆ 18ನೇ ಕ್ರಾಸಿಗೆ
    * ಓ ಮಲ್ಲಿಗೆ ನೀ ಎಲ್ಲಿಗೆ ಕೆಟಿಜೆ ನಗರಕ್ಕೆ
    * ಹುಡುಗಿ ಹಿಂದೆ ಹೋದ್ರೆ ಗೋಳು ಆಟೋ ಹಿಂದೆ ಹೋದ್ರೆ ಧೂಳು

    ReplyDelete