ಹಾಯ್ ಫ್ರೆಂಡ್ಸ್...!
ದಿನಂಪ್ರತಿ ಅದೆಷ್ಟೋ ಆಟೋಗಳನ್ನ ನಾವು ನೋಡ್ತೇವೆ, ಅವುಗಳ ಹಿಂದೆ-ಮುಂದೆ ಹೋಗ್ತೇವೆ.
ಹೀಗೆ ಆಟೋಗಳ ಹಿಂದೆ ಹೋದಾಗ ನಮಗೆ ಸಾಕಷ್ಟು ಬಾರಿ 'ಸೋ ಫನ್ನಿ' ಎನ್ನುವಂತಹ ವಾಕ್ಯಗಳು ಕಾಣ ಸಿಗುತ್ತವೆ. ಅವು ಆಟೋ ಚಾಲಕರ ಅನುಭವದ್ದೆ ಇರಬಹುದು, ಯಾವುದೋ ಸಿನೆಮಾದಲ್ಲಿ ಹೀರೋ-ಹೀರೋಯಿನ್ ನಡುವಿನ ಪ್ರೇಮ ಸಂಭಾಷಣೆ ಆಗಿರಬಹುದು. ಅದೇ ರೀತಿ ಭಗ್ನ ಪ್ರೇಮಿಯೊಬ್ಬನ ವಿಷಾದದ ನುಡಿಯಿರಬಹುದು. ಹೀಗೆ ತಮ್ಮ ಮನಸ್ಸಿಗೆ ಸರಿ ಎಂದೆನಿಸಿದ ವಾಕ್ಯಗಳನ್ನ ತಮ್ಮ ಆಟೋ ಹಿಂದೆ ಬರೆಸಿಕೊಳ್ಳುವುದು ಆಟೋ ಚಾಲಕ-ಮಾಲಕರಿಗೆ ಒಂಥರಾ ಹವ್ಯಾಸ.
ಇಲ್ಲಿ ಕೇವಲ ಆಟೋಕ್ತಿ ಬಗ್ಗೆ ಮಾತ್ರ ಬರೆಯುತ್ತಿಲ್ಲ. ಯಾವುದೇ ವಾಹನಗಳ ಹಿಂದೆ ಕಾಣಿಸಿದ ಘೋಷ ವಾಕ್ಯಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ... ಎಲ್ಲಾ ಹಾಗೆ ಸುಮ್ಮನೆ ಅಷ್ಟೆ...! ನೋಡಿ ಸಿಂಪ್ಲಿ ಎಂಜಾಯ್ ಮಾಡಿ.. :) ಸಾಧ್ಯ ಆದ್ರೆ ಒಂದು ಸ್ಮೈಲ್ ಮಾಡಿ ಬಿಟ್ಟು ಬಿಡಿ...! ನಿಮ್ಮ ಫೀಡ್ ಬ್ಯಾಕ್ಗಾಗಿ ಕಾಯ್ತಾ ಇರ್ತೇನೆ...
No comments:
Post a Comment