Tuesday, July 14, 2009

ಸಾಸಿವೆಯಷ್ಟಾದ್ರು ಪ್ರೀತಿಸು...

ಮನಸ್ಸು ನೋಯಿಸೋದಕ್ಕಿಂತ ಒಬ್ಬನ ಮುಖದಲ್ಲಿ ನಗು ತರಿಸಿದರೆ ಅದೇ ದೊಡ್ಡ ಪುಣ್ಯ ಕಾರ್ಯ ಅಲ್ವ.. ಮುಖ ಗಂಟಿಕ್ಕಿಕೊಂಡು ಇರುವ ಜನಕ್ಕೆ ಇದೊಂದು ಉಕ್ತಿ.. ''ಸಾಗರದಷ್ಟು ನೋಯಿಸುವುದಕ್ಕಿಂತ ಸಾಸಿವೆಯಷ್ಟು ಪ್ರೀತಿಸು!!''.

2 comments:

  1. ಸದಾಶಿವ....

    ಓದಿ ಸಿಕ್ಕಾಪಟ್ಟೆ ನಕ್ಕುಬಿಟ್ಟೆ...

    ಹುಡುಕಾಟ ಚೆನ್ನಾಗಿದೆ...

    ನಿಮ್ಮ ಬ್ಲಾಗನ್ನು ಬಹುದಿನಗಳಿಂದ ಓದುತ್ತಿದ್ದರೂ ...
    ಪ್ರತಿಕ್ರಿಯೆ ಕೊಡಲಾಗಲಿಲ್ಲ..

    ನಿಮ್ಮ ಬರವಣಿಗೆ ಚೆನ್ನಾಗಿದೆ...
    ಮುಂದುವರೆಯಲಿ...

    ಪ್ರೀತಿಯಿಂದ...
    ಪ್ರಕಾಶಣ್ಣ..

    ReplyDelete
  2. ಪ್ರಕಾಶಣ್ಣ ತುಂಬಾ ಧನ್ಯವಾದಗಳು. ನಿಮ್ಮೆಲ್ಲರ ಮಾರ್ಗದರ್ಶನ ಹೀಗೆ ಇರಲಿ ಅಂತ ಬಯಸುತ್ತೇನೆ.

    ReplyDelete